ಫೆ.23(ನಾಳೆ) ಮುಂಬೈಯಲ್ಲಿ ಸ್ವಲಾತ್ ಮಜ್ಲಿಸ್
ಮುಂಬಯಿ (ವಿಶ್ವಕನ್ನಡಿಗ ನ್ಯೂಸ್): ಜಾಮಿಯ್ಯಾ ಸಹದಿಯಾ ಅರಬೀಯಾ ಇದರ ಮುಂಬಯಿ ಘಟಕವು ಪ್ರತಿ ತಿಂಗಳು ನಡೆಸಿ ಬರುವ ಸ್ವಲಾತ್ ಮಜ್ಲಿಸ್ ಅದಿತ್ಯವಾರ ಫೆ.23ರಂದು ರಾತ್ರಿ 9ಗಂಟೆಗೆ ಡೊಂಗ್ರಿ ಸಹದಿಯಾ ಕಚೇರಿಯಲ್ಲಿ ನಡೆಯಲಿದೆ.ಕಾರ್ಯಕ್ರಮದಲ್ಲಿ ಮೊಯ್ಯದೀನ್ ಸಖಾಫಿ, ಇಸ್ಮಾಯೀಲ್ ಅಂಜದಿ, ಮಹಮ್ಮದ್ ಸಖಾಫಿ ಅಲ್-ಮದೀನ ಮತ್ತಿತರು ಉಪಸ್ಥಿತರಿರುವರು.
ವರದಿ: ಆರಿಫ್ ಕಲ್ಕಟ್ಟ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ಮಹಮ್ಮದ್ ಆರೀಫ್ ಕಲ್ಕಟ್ಟ,