ಹದಗೆಟ್ಟ ಕಲ್ಕಟ್ಟ ಪ್ರೌಢಶಾಲೆಯ ರಸ್ತೆ
ಅದೆಷ್ಟೋ ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಅಪಘಾತ ನಡೆದ ಎಷ್ಟೋ ನಿದರ್ಶನಗಳಿವೆ. ಅದೆಷ್ಟೋ ವಿದ್ಯಾರ್ಥಿಗಳು ಬಿದ್ದು ಮೈಕೈ ಗಾಯ ಮಾಡಿಕೊಂಡಿದ್ದಾರೆ. ಮಳೆಗಾಲದ ಈ ಸಮಯದಲ್ಲಿ ವಿದ್ಯಾರ್ಥಿಗಳು ಕೆಸರು ನೀರು ಮೆತ್ತಿಕೊಂಡೇ ಶಾಲೆಗೆ ಹೋಗಬೇಕಾದ ಪರಿಸ್ಥಿತಿ ಇದೆ. ಇದೇ ಶಾಲೆಯಲ್ಲಿ ಇಲ್ಲಿಯ ಮತದಾನದ ಚಟುವಟಿಕೆಗಳು ನಡೆಯುವುದರಿಂದ ಮುಂದಿನ ಚುನಾವಣೆಯನ್ನು ಇಲ್ಲಿಯ ನಾಗರಿಕರು ಬಹಿಷ್ಕರಿಸಿದರೆ ಅಚ್ಚರಿ ಪಡಬೇಕಾಗಿಲ್ಲ. ನಾಗರಿಕರು, ಮಂಜನಾಡಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ಮಹಮ್ಮದ್ ಆರೀಫ್ ಕಲ್ಕಟ್ಟ,